ಕನ್ನಡ ನುಡಿಸಿರಿ
ಕನ್ನಡ ನುಡಿಸಿರಿ, ಕವನ ಸ೦ಕಲನ ವಿದ್ಯಾಧರ ದುರ್ಗೇಕರರವರ ಮೊದಲ ಕನ್ನಡ ಕವನ ಸ೦ಕಲನ. ಅವರು ಈಗಾಗಲೆ ಮೂರು ಇ೦ಗ್ಲೀಶ ಕಾದ೦ಬರಿಗಳನ್ನು ಮತ್ತು ಒ೦ದು ಇ೦ಗ್ಲೀಶ ಕವನ ಸ೦ಕಲನಗಳನ್ನು ಬರೆದಿದ್ದಾರೆ. ಮಾತ್ರಭಾಷೆಯಲ್ಲಿ ಬರೆದ ಮೊದಲ ಕ್ರತಿಯಲ್ಲಿ ನಾಡು,ನುಡಿಯ ಸ೦ಸ್ಕ್ರತಿಯನ್ನು ವಿಭಿನ್ನವಾಗಿ ಬರೆದಿದ್ದಾರೆ.ಕನ್ನಡ ನಾಡಿನ ಕರಾವಳಿಯಿ೦ದ, ಮಲೆನಾಡು, ಸೀಮೆಯ ಸೊಬಗನ್ನು ವಿಭಿನ್ನವಾಗಿ ಮನವನ್ನು ರ೦ಜಿಸಿ ವರ್ಣಿಸಿದ್ದಾರೆ. ಮತ್ತು ಮೊದಲ ಬಾರಿಗೆ ಸಥ್ಯ ಮಿಥ್ಯಗಳ ಸಿದ್ದಾ೦ತಗಳನ್ನು ಕವನ ರೂಪದ ಶಬ್ದಗಳಲ್ಲಿ ಜೊಡಿಸಲು ಪ್ರಯತ್ನಿಸಿದ್ದಾರೆ. ಧಾರ್ಮಿಕ ನೆಲೆಯಿ೦ದ ಹೊರಬ೦ದು ನ೦ಬಿಕೆ ಮತ್ತು ಮೂಢ ನ೦ಬಿಕೆಯ ಪರಿಕಲ್ಪನೆಯನ್ನು ಒ೦ದು ತಟಸ್ಥ ಧೊರಣೆಯಿ೦ದ ಕವನಗಳನ್ನು ಓದುಗರ ವಿಮರ್ಶೆಗಾಗಿ ಪೋಣಿಸಿದ್ದಾರೆ. ವಿದ್ಯಾಧರ ದುರ್ಗೆಕರವರು, ಕಾರವಾರದ, ಹಳ್ಳಿಯೊಂದರಲ್ಲಿ ಜನಿಸಿ, ಕಾರವಾರ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಭಾರತೀಯ ತಟರಕ್ಷಕ ಪಡೆಯಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ತದನಂತರ ಬೃಹತ್ ಬಂದರುಗಳಲ್ಲಿ, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿ, ಒಬ್ಬ ಇಂಜಿನಿಯರ ಆದರೂ, ಸಾಹಿತ್ಯದ ಕೃಷಿಯಲ್ಲಿ ತೊಡಗಿ ಇಂಗ್ಲೀಷ ಮತ್ತು ಕನ್ನಡ ಕಾದಂಬರಿ ಮತ್ತು ಕವನಗಳನ್ನು ಬರೆದಿದ್ದಾರೆ.
Buy online
Pay through following apps for purchase on the mobile phone number.
Phone No: +919632715093.
Postage free for India only. Outside India add additional/check & include postage before transfer.
Kannada Nudisiri(Kannada Poetry)- Rs 60
ದಯವಿಟ್ಟು ಪುಸ್ತಕವನ್ನು ಸುಲಭವಾಗಿ ಈ ಮೋಬ್ಯಲ ಸಂಖ್ಯೆಯ ಮೂಲಕ +919632715093 ಹಣವನ್ನು
ರವಾನಿಸಿ ಖರೀದಿಸಿರಿ.
(ಪೋಸ್ಟೇಜ ಸೇರಿಸಿ ಭಾರತ ದೇಶಕ್ಕೆ ಮಾತ್ರ.)
ಕನ್ನಡ ನುಡಿಸಿರಿ(ಕವನ ಸಂಕಲನ್)-₹ ೬೦.೦೦
Review & Rate