ಜೀವಾತ್ಮಗಳ ವಿಕ್ರಯ ಕಾದಂಬರಿ ನಮ್ಮ ದೇಶದ ಭೂಸ್ವಾಧೀನ ಮಾಡುವ ವ್ಯವಸ್ಥೆಯ ಹಿನ್ನೆಲೆಯಲ್ಲಿ ಹಳ್ಳಿಯ ಯುವಕರ ಅಪೂರ್ವ ಮುಗ್ಧ ಪ್ರೇಮ ಪರ್ವ. ತಮ್ಮ ಪೂರ್ವಜರ ಮನೆ ಮಠ ಮತ್ತು ಪರಂಪರೆಯ ಆಸ್ಥಿಯ ಹಳ್ಳಿಗಳನ್ನು ಉಳಿಸಿಕೊಳ್ಳಲು ಇಂದಿಗೂ ನಡೆದಿರುವ ಹೋರಾಟದ ಕತೆ ಇದು. ರೋಶನಿ ಎಂಬ ಹಳ್ಳಿಯ ತರುಣಿ ವಕೀಲೆ ಮುಗ್ಧ ಹಳ್ಳಿಗರೊಂದಿಗೆ ಕೈಜೋಡಿಸಿ ಅವರ ಪೂರ್ವಜರ ಹಳ್ಳಿಗಳನ್ನು ಉಳಿಸಿಕೊಳ್ಳಲು ಶಕ್ತಿಶಾಲಿ ಪ್ರಭಾವಿ ಶ್ರೀಮಂತ ಉಧ್ಯಮಿ ಮತ್ತು ರಾಜಕಾರ್ಣಿಗಳೊಡನೆ ಸಮರ ಸಾರುತ್ತ ಸಮರನ ಪ್ರೇಮದಲ್ಲಿ ಸೆರೆಯಾಗುತ್ತಾಳೆ.

more